ಚಂದನದ ಗೊಂಬೆ - ೧೯೭೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆರಾಜ್ ಹಾಅಗೂ ಭಗವಾನ್ ರವರ ನಿರ್ದೇಶನ. ಈ ಚಿತ್ರವು ಟಿ.ಆರ್.ಸುಬ್ಬರಾವ್ ಬರೆದ 'ಚೆಂದನದ ಗೊಂಬೆ' ಎಂಬ ಕಾದಂಬರಿಯ ಮೇಲೆ ಮಾರ್ಪಾಡಾಗಿದೆ. ಈ ಚಿತ್ರದಲ್ಲಿ ಅನಂತ ನಾಗ್, ಲಕ್ಷ್ಮಿ ಹಾಗೂ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದ ಎಲ್ಲ ಹಾಡುಗಳು ಸುಪ್ರಸಿದ್ದವಾದವು. ಈ ಚಿತ್ರವು ತೆಲುಗಿನಲ್ಲಿ 'ರಾಮಪುರಂಲೊ ಸೀತ' ಎಂಬ ಹೆಸರಿನಲ್ಲಿ ಮಾಡಲಾಯಿತು. == ಪಾತ್ರ == ಅನಂತ್ ನಾಗ್ - ಸೀತಾರಾಮು ಲಕ್ಷ್ಮಿ - ರತ್ನ ಲೋಕೇಶ್ - ಚಿನ್ನಪ್ಪ ಕೆ.ಎಸ್.ಅಶ್ವಥ್ - ಲಕ್ಷ್ಮಣ್ ರಾವ್ ಸಾವಿತ್ರಿ ಉಮಾ ಶಿವಕುಮಾರ್ - ಈರಮ್ಮ ಸುಂದರ್ ರಾಜ್ - ರಾಘವೇಂದ್ರ ಸಂಪತ್ ಮೈಸೂರು ಲೋಕೇಶ್